Corpus: kan_wikipedia_2016_100K

Other corpora

4.8.2 Distribution of words with frequency one

How many sentences contain a certain number of words of frequency one?

words with freq=1 # of sentences percentage Sample sentence
1 27753 13.9589 ೦೦ ಗ೦ಟೆಗೆ ಪ್ರಸಾರವಾಗುತ್ತಿರುವ ಗಾಯನ ಪ್ರತಿಭೆಗಳನ್ನು ಪ್ರದರ್ಶಿಸುವ ಒಂದು ಕಾರ್ಯಕ್ರಮ.
2 21916 11.0231 ೦೦೨ MHz ತರಂಗಾಂತರಗಳಲ್ಲಿ ಕೆಲಸ ಮಾಡುವ ರೇಡಿಯೊ -ಟ್ರಾನ್ಸ್‌ಮೀಟರ್‌ ಹೊಂದಿತ್ತು.
3 14027 7.0552 ೦೦ ಸರಾಸರಿಯಲ್ಲಿ ೨೮೮ ರನ್‌ಗಳನ್ನು ಗಳಿಸಿದರು, ಮೂರು ಪಂದ್ಯಗಳಲ್ಲಿ ೪೦ ರನ್‌ಗಳಿಗಿಂತ ಹೆಚ್ಚು ಗಳಿಸಿದರು ಮತ್ತು ೧೭ ಡಿಸ್ಮಿಸಲ್‍ಗಳನ್ನು ಸಾಧಿಸಿದರು.
4 8168 4.1083 ೦೦ವೆಚ್ಚವಾಗುವ ಧ್ವನಿ ಕರೆಗಳಿಗೆ ಹೋಲಿಕೆ ಮಾಡಿದರೆ(ಅರ್ಧ ನಿಮಿಷದ ಬ್ಲಾಕ್‌ಗಳಲ್ಲಿ ಸಾಮಾನ್ಯವಾಗಿ ವಿಧಿಸಲಾಗುತ್ತದೆ) ಆಸ್ಟ್ರೇಲಿಯದಲ್ಲಿ ಸಂದೇಶವನ್ನು ಕಳಿಸುವುದಕ್ಕೆ ಸಾಮಾನ್ಯವಾಗಿ A$೦.
5 4459 2.2427 ೦೦೬% as α-ಎಲೆಯೋಸ್ಟೀರಿಕ್ ಆಮ್ಲವಾಗಿ) ಇಲಿಗಳಲ್ಲಿ, ಅಜೋಕ್ಸಿಮೀಥೇನ್ ಉಂಟುಮಾಡುವ ದೊಡ್ಡ ಕರುಳಿನ ಅರ್ಬುದಂತಹ ಕಾರ್ಸಿನೋಜೆನೆಸಿಸ್ ನ್ನು ತಡೆಗಟ್ಟಿರುವುದು ಪತ್ತೆಯಾಗಿದೆ.
6 2191 1.1020 ೦೯ಮಿಲಿಯನ್‌ ವೈರಿಪಡೆಯ ಸೈನಿಕರು, ೩೯೦,೦೦೦ ಯುನೈಟೆಡ್ ಸ್ಟೇಟ್ಸ್‌ನಿಂದ ಸೇರಿದಂತೆ, ೬೬೦,೦೦೦ ದಕ್ಷಿಣ ಕೊರಿಯಾದಿಂದ ಮತ್ತು ೨೯,೦೦೦ ಸಾವಿರ ಜನ ಇನ್ನೀತರೆ ದೇಶಗಳಿಂದ ಸಾವನ್ನಪ್ಪಿದ್ದಾರೆ."
7 1118 0.5623 ೧೦೦ರಷ್ಟಿರವ, ಗುಡ್ಡಗಾಡು ಪ್ರದೇಶವಾದಸರಿಯಾದ ರಸ್ತೆಗಳಿಲ್ಲದ ಅತಿ ಛಳಿ ಪ್ರದೇಶವಾದ,ಕಾಶ್ಮೀರದ ಉತ್ತರಭಾಗ, ಈಗ ಆಜಾದ್ ಕಾಶ್ಮೀರ್ ವೆಂದು ಕರೆಯಲ್ಡುವ ೧/೩ ಭಾಗವು ಪಾಕಿಸ್ತಾನದ ಕೈಯಲ್ಲೇ ಉಳಿದುಕೊಂಡಿತು ಡಿಸೆಂಬರ್ ೩೧, ೧೯೪೭ ರಂದು ಪ್ರಧಾನಿ ನೆಹರುರವರು ಕಾಶ್ಮೀರ ಸಮಸ್ಯೆಯನ್ನು ವಿಶ್ವಸಂಸ್ಥೆಯ ಮುಂದಿಟ್ಟರು.
8 526 0.2646 1040 ರಿಂದ 1115ರೊಳಗೆ ಬರೆದಂತಹುದು ಎನ್ನಲಾಗುವ ಆದರೆ ಬೆರಳಚ್ಚು ಪ್ರತಿಯಂತೆ ಇದು 1140–1170ರ ಅವಧಿಯ ಸಾಂಗ್ ಆಫ್ ರೊಲ್ಯಾಂಡ್ ಎನ್ನುವ ಹಾಡಿನಲ್ಲಿ ದಂತಕಥೆಯಾಗಿರುವ ಡ್ಯಾನಿಶ್ ವೀರ ಹೋಲ್ಗರ್ ಡಾನ್ಸ್ಕೆ ಮೊದಲ ಸಾರಿ ಕಾಣಿಸಿಕೊಳ್ಳುತ್ತಾನೆ.
9 276 0.1388 1868–69ರಲ್ಲಿ ನ್ಯೂ ಜ಼ೀಲಾಂಡ್‌ನ ಉತ್ತರ ದ್ವೀಪದಲ್ಲಿ ಮಾಒರಿ ಸೈನಿಕರು ನ್ಯೂ ಜ಼ೀಲಾಂಡ್‌ನ್ ಸರ್ಕಾರದ ಜೊತೆ ಟಿಟೊಕೊವರು ಯುಧ್ಧದಲ್ಲಿ ಹೋರಾಡುತ್ತಿದ್ದರು, ಇವರು ಪೈ ಮರೈರ್ ಧರ್ಮದ ಮೂಲಸ್ವರೂಪದ ಹೌಹೌ ಚಳುವಳಿ ಭಾಗವಾಗಿ ನರಭಕ್ಷಕತೆಯ ಪುರಾತನ ವಿಧಿಗಳನ್ನು ಪುನಶ್ಚೇತನಗೊಳಿಸಿದರು.
10 128 0.0644 20ನೆಯ ಶತಮಾನದ ಅತ್ಯಂತ ಪ್ರಸಿದ್ಧ ಲೇಖಕರೆಂದರೆ ಲೇಸ್ಕ ಉಕ್ರಾಯಾಕ (1871-1913) ಹಾಗೂ ಮಿಹೈಲೋ ಕುತ್ಸುಉಬಿನ್ಸ್ಕಿ (1864-1913) ಲೇಸ್ಯ ಉಕ್ರಾಯಾಕನ ಕೃತಿಗಳು ಅನೇಕ ಭಾವಗೀತೆಗಳು ಪದ್ಯರೂಪಕಗಳು ಹಾಗೂ ಸಂವಾದಗಳನ್ನೊಳಗೊಳ್ಳುತ್ತವೆ.
11 54 0.0272 ೫೨೭ Paul Kahn, Francis Woodman Cleaves-The secret history of the Mongols, p.೧೯೨ ಇತರೆ ಬುಡಕಟ್ಟು ಜನಾಂಗಗಳಂತೆ ಅವರು ಕೂಡ ಅಲೆಮಾರಿಗಳು.
12 24 0.0121 Whitewater kayaker at Great Falls, Virginia Inuit seal hunter in a kayak, armed with a harpoon ಕಯಾಕ್ : ಉತ್ತರ ಏಷ್ಯ ಮತ್ತು ಉತ್ತರ ಯುರೋಪಿನಲ್ಲಿ ಪುರ್ವೇತಿಹಾಸ ಯುಗದಲ್ಲಿ ಸಮುದ್ರ ಮತ್ತು ನದಿಗಳ ಸಾರಿಗೆಗೆ ಉಪಯೋಗಿಸುತ್ತಿದ್ದ ಚರ್ಮದ ದೋಣಿಯ ಎಸ್ಕಿಮೋ ಹೆಸರು.
13 13 0.0065 ೧೯೩೮ರ ಮಾರ್ಚ್ ೨೮ರಿಂದ ೨೯ರವರೆಗೆ ಹಿಟ್ಲರನು ಬರ್ಲಿನ್ನಿನಲ್ಲಿ ಸುಡೆಟೆನ್‌ಲ್ಯಾಂಡಿನ ಯಹೂದ್ಯೇತರ ಜರ್ಮನ್ ಪಕ್ಷಗಳಲ್ಲಿ ಅತಿದೊಡ್ಡದಾಗಿದ್ದ ಸುಡೆಟೆನ್ ಹೀಮ್‌ಫ್ರಂಟ್ (Heimfront - Home Front)ನ ಕೊನ್ರಾಡ್ ಹೆನ್ಲೀನ್ (Konrad Henlein)ನೊಂದಿಗೆ ನಿರಂತರವಾಗಿ ಗುಪ್ತ ಸಭೆಗಳನ್ನು ನಡೆಸಿದನು.
14 9 0.0045 ಉಗ್ರಸ್ವರೂಪಿಯಾದ ಈ ನರಸಿಂಹನನ್ನು ಉಗ್ರಂ ವೀರಂ ಮಹಾ ವಿಷ್ಣುಂ ಜ್ವಲಂತಂ ಸರ್ವತೋಮುಖಂ ನರಸಿಂಹಂ ಭೀಷಣಂ ಭದ್ರಂ ಮೃತ್ಯು ಮೃತ್ಯುಂ ನಮಾಮ್ಯಹಂ ಎಂದು 48 ಬಾರಿ ಹೇಳಿಕೊಂಡು ಪೂಜಿಸಿದರೆ ಸಕಲ ಇಷ್ಟಾರ್ಥಗಳೂ ಸಿದ್ಧಿಸುತ್ತವೆ ಎಂದು ಪುರೋಹಿತರಾದ ಶ್ರೀ.
15 1 0.0005 ’ಪಡೋಸನ್’ ಚಿತ್ರದ ’ಏಕ್ ಚತುರ ನಾರ್,’ ’ಆಶೀರ್ವಾದ್’ ಚಿತ್ರದ ’ಪೂಛೋನ ಕೈಸೆ’, ಮತ್ತು ’ಯೆ ಮೆರೆ ಪ್ಯಾರ ವತನ್’ ’ಯೇ ದೋಸ್ತಿ, ಹಮ್ ನಹಿ ಛೋಡೇಂಗೆ’, ಗಳನ್ನು ಹಾಡಿ ಹಿಂದಿಚಿತ್ರದ-ಸಿನಿ-ರಸಿಕರ ಮನವನ್ನು ತಣಿಸಿದ ’ಮನ್ನಾಡೆ’ ಯವರಿಗೆ ಸಂಗೀತದ ಬಗ್ಗೆ ತೀವ್ರ ಆಸಕ್ತಿ, ಹಾಗೂ ಪ್ರೇಮ.
16 1 0.0005 ಇತರ ಭಾಷೆಗಳಲ್ಲಿರುವ ನನ್ನ ಅಲ್ಪ ಜ್ಞಾನದಲ್ಲಿ ಕೂಡಾ ಪದಿನಾರು ವಯದಿನಿಲೆ ಚಿತ್ರದ ‘ಸಿಂಧೂರ ಪೂವೆ’, ಶಂಕರಾಭರಣಂ ಚಿತ್ರದ ‘ಸಾಮಜವರಗಮನ’, ‘ಶಂಕರಾಭರಣಮು’; ಸಾಗರಸಂಗಮಂ ಚಿತ್ರದ ‘ಬಾಲ ಕನಕಮಯ ಚೇಲ ಸುಜನಪರಿಪಾಲ’, ‘ಓಂ ನಮಃ ಶಿವಾಯ ಚಂದ್ರ ಕಳಾಧರ ಸಹೃದಯ’ ಇವೆಲ್ಲಾ ಮನಸ್ಸಿನಲ್ಲಿ ಸ್ಥಿರವಾಗಿ ನಿಂತಿರುವ ಹಾಡುಗಳು.
17 2 0.0010 Alfred Adler, Carl Jung, Karen Horney, Anna Freud, Otto Rank, Erik Erikson, Melanie Klein and Heinz Kohut, ಮುಂತಾದ ಫ್ರಾಯ್ಡನ ಹಿಂಬಾಲಕ ಸಿದ್ಧಾಂತಿಗಳು ಅವನ ತಳಹದಿಯ ಮೇಲೆ ತಮ್ಮದೇ ಮನೋಚಿಕಿತ್ಸೆಯ ವಿಧಾನಗಳನ್ನು ಬೆಳೆಸಿದರು.
1554 msec needed at 2017-12-28 11:47